ಬಾಗ್ಲು ತಗಿ ಮೇರಿ ಜಾನ್ ಸಾಂಗ್ ಲಿರಿಕ್ಸ್

watch video download lyrics

ಬಾಗ್ಲು ತಗಿ ಮೇರಿ ಜಾನ್ ಸಾಂಗ್ ಲಿರಿಕ್ಸ್

ಬಾಗ್ಲು ತಗಿ ಮೇರಿ ಜಾನ್
ಬಾ ತುಸು ನೋಡಪ್ಪ ಜಾನ್
ಸ್ವಲ್ಪ ತಡಿ ಮೇರಿ ಜಾನ್
ಚಿಲ್ಕ ಟೈಟು ಪ್ಯಾರಿ ಜಾನ್
ಸೋಜು ಸೋಜು ಹೀರೆಗೌಡ
ತಗಿಯೋ ಮುಂಚೆ ಬಾಗ್ಲು ಚೋಡ
ಯೋಕಿ ಲೈಫ್ ಗೋಲಿ ಸೋಡ
ಗ್ಯಾಸ್ ಹೋದ್ರೆ ಸಾಗಬೇಡ

ಈಗ ನಮ್ದುಕ್ಕೆ ಏನ್ ಮಾಡೋದು...

ಬೋಲೋ ಬೋಲೋ ಹೀರೆಗೌಡ
ತಮುನೆ ಪ್ರಾರೇಕಿಯ ಹಂಸೇ ಖೋಡಾ

ಬಾಗ್ಲು ತಗಿ ಮೇರಿ ಜಾನ್
ಬಾ ತುಸು ನೋಡಪ್ಪ ಜಾನ್
ಸ್ವಲ್ಪ ತಡಿ ಮೇರಿ ಜಾನ್
ಚಿಲ್ಕ ಟೈಟು ಪ್ಯಾರಿ ಜಾನ್
ರಬ್ಬಾ ರಬ್ಬಾ ಅರೆ ರಬ್ಬಾ ರಬ್ಬಾ

ದಿಲ್ ಕೊಟ್ರೆ ದಿಲ್ ಪಸನ್
ಬಿಲ್ ಕೊಟ್ರೆ ಲೆಕ್ಕ ಖತಮ್
ಬೋಲೋ ಬೋಲೋ ಸಚ್ಚಿ ಬೋಲೋ
ಹಮ್ಮ ಪ್ಯಾನೆ ಖಾನ್

ನೀವೆ ನಮ್ದುಕಿ ತಾಜ್ಮಹಲ್
ನಾನೇ ನಿಮ್ದುಕಿ ಲಲಿತ ಮಹಲ್
ಚಲೋ ಚಲೋ ವಾಕೇ ಚಲೋ
ಹಂ ದಿಲ್ ತೇ ಚುಕೇಸನಮ್
ಬೇಡಿ ಬೇಡಿ ಹೀರೇಗೌಡ್ರೆ
ಮೇಡಂ ಬೋಟಿ ತಿಂದ್ರೆ ಗೌಡ್ರೆ


ಬಾಗ್ಲು ತಗಿ ಮೇರಿ ಜಾನ್
ಬಾ ತುಸು ನೋಡಪ್ಪ ಜಾನ್
ಸ್ವಲ್ಪ ತಡಿ ಮೇರಿ ಜಾನ್
ಚಿಲ್ಕ ಟೈಟು ಪ್ಯಾರಿ ಜಾನ್
ಕಿಸ್ ಕೊಟ್ರೆ ಖುಷ್ ಖಬರ್
ಕೊಡ್ದೇ ಹೋದ್ರೆ ಕ್ಯಾ ಖದರ್
ಕರ್ಲೋ ಕರ್ಲೋ ಶಾಧಿ ಕರ್ಲೋ
ತಬೀ ಖುಷಿ ಕಬಿಹೂಂ

ನೀವೆ ನಮ್ದುಕಿ ರಸಗುಲ್ಲಾ
ಮುಟ್ಟಲೆ ಚೂರು ನಿಮ್ಮ ಗಲ್ಲ
ಆಯೋ ಆಂವೋ ಅಸಲಾವೋ
ದಿಲ್ ತಡೆಕಾನ್ ವಾ
ನೋಡಿ ಮಾಡಿ ಬೋಣಿ ಮಾಡಿ
ತೋಡು ಬಿದ್ರೆ ತೋಪು ದೋಣಿ



ಚೋಡೋ ಚೋಡೋ ಕಾರಬಾತ್
ರಕ್ಕೂ ರಕ್ಕೂ ಮನ್ಕೀಬಾತ್

ಬಾಗ್ಲು ತಗಿ ಮೇರಿ ಜಾನ್
ಬಾ ತುಸು ನೋಡಪ್ಪ ಜಾನ್
ಸ್ವಲ್ಪ ತಡಿ ಮೇರಿ ಜಾನ್
ಚಿಲ್ಕ ಟೈಟು ಪ್ಯಾರಿ ಜಾನ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು