Preethse preethse song lyrics in kannada


 

ಚಿತ್ರ: ಪ್ರೀತ್ಸೆ
ನಟರು: ಉಪೇಂದ್ರ, ಸೊನಾಲಿ ಬೇಂದ್ರೆ
ಗಾಯಕ: ಹೇಮಂತ್



ಪ್ರೀತ್ಸೇ ಪ್ರೀತ್ಸೇ……

ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಮನಸು ಬಿಚ್ಚಿ ನನ್ನ ಪ್ರೀತ್ಸೇ

ಪ್ರೀತ್ಸೇ ಪ್ರೀತ್ಸೇ……

ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಮನಸು ಬಿಚ್ಚಿ ನನ್ನ ಪ್ರೀತ್ಸೇ

ಉಸಿರಾಗಿ ಪ್ರೀತ್ಸೇ ಬದುಕಾಗಿ ಪ್ರೀತ್ಸೇ

ನನಗಾಗಿ ಪ್ರೀತ್ಸೇ ನಿನಗಾಗಿ ಪ್ರೀತ್ಸೇ

ಓ ಕಿರಣ ಓ ಕಿರಣ

ನೀ ನನ್ನ ಪ್ರೀತಿ ಕಿರಣ

ಕಿರಣ ಕಿರಣ

ಪ್ರೀತ್ಸೇ ಪ್ರೀತ್ಸೇ……


ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಓ ಮನಸು ಬಿಚ್ಚಿ ನನ್ನ ಪ್ರೀತ್ಸೇ


ಸಾವಿರಾರು ದಿನಗಳ ಕೆಳಗೆ

ನನ್ನೆದೆಯ ಗರ್ಭದ ಒಳಗೆ

ಸಾವಿರಾರು ದಿನಗಳ ಕೆಳಗೆ

ನನ್ನೆದೆಯ ಗರ್ಭದ ಒಳಗೆ

ಉಸಿರಾಡಿತು ಆಸೆಯ ಭ್ರೂಣ

ಪಡೆಯಿತು ಪ್ರಾಣ

ಬೆಳೆಯಿತು ಕಲಿಯಿತು

ಮುದ್ದಿನ ಮಾತೊಂದ…

ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ…

ಪ್ರೀತ್ಸೇ ನನ್ನೇ ಪ್ರೀತ್ಸೇ…

ಮಾತಾಡ್ತಾ ಪ್ರೀತ್ಸೇ ಮುದ್ದಾಡ್ತಾ ಪ್ರೀತ್ಸೇ

ಕಣ್ಣೊರೆಸಿ ಪ್ರೀತ್ಸೇ ಮಗು ಅಂತ ಪ್ರೀತ್ಸೇ

ಓ ಕಿರಣ ಓ ಕಿರಣ

ನೀ ನನ್ನ ಪ್ರೀತಿ ಕಿರಣ

ಕಿರಣ ಕಿರಣ...

ಪ್ರೀತ್ಸೇ ಪ್ರೀತ್ಸೇ……

ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಓ ಮನಸು ಬಿಚ್ಚಿ ನನ್ನ ಪ್ರೀತ್ಸೇ



ನಿನ್ನಂದಕೆ ನಾ ಅಭಿಮಾನಿ

ನನ್ನೆದೆಗೆ ನೀ ಯಜಮಾನಿ

ನಿನ್ನಂದಕೆ ನಾ ಅಭಿಮಾನಿ

ನನ್ನೆದೆಗೆ ನೀ ಯಜಮಾನಿ

ನೀನಿಲ್ಲದ ಲೋಕ ಶೂನ್ಯ ಬಾಳು ಬರಡು

ಜನ್ಮ ದಂಡ ಸೃಷ್ಟಿಯ ಅದ್ಭುತವೇ….

ಪ್ರೀತ್ಸೇ ಪ್ರೀತ್ಸೇ ಪ್ರೀತ್ಸೇ…

ಪ್ರೀತ್ಸೇ ನನ್ನೇ ಪ್ರೀತ್ಸೇ

ದಯಮಾಡಿ ಪ್ರೀತ್ಸೇ ಕೃಪೆ ತೋರಿ ಪ್ರೀತ್ಸೇ

ಪ್ರೇಮಿಗಾಗಿ ಪ್ರೀತ್ಸೇ ಪ್ರೀತಿಗಾಗಿ ಪ್ರೀತ್ಸೇ

ಓ ಕಿರಣ ಓ ಕಿರಣ

ನೀ ನನ್ನ ಪ್ರೀತಿ ಕಿರಣ...

ಕಿರಣ ಕಿರಣ...

ಪ್ರೀತ್ಸೇ ಪ್ರೀತ್ಸೇ……


ಕಣ್ಣು ಮುಚ್ಚಿ ನನ್ನ ಪ್ರೀತ್ಸೇ

ಓ ಮನಸು ಬಿಚ್ಚಿ ನನ್ನ ಪ್ರೀತ್ಸ


  1. presthe kannada movie songs
  1. preethse preethse whatsapp status black screen
  1. preethse preethse song
  1. preethse preethse song kannada lyrics
  1. preethse preethse lyrics in kannada
  1. upendra songs
  1. upendra songs kannada
  1. upendra songs kannada preethse preethse
  1. preethse preethse upendra video songs kannada
  1. Kannada songs lyrics
  1. Kannada songs



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು