“Kulaka Beda Kulakabeda Silku ದಾಸ”
ಭಯಾ ಇರೋದು ಬದ್ಕೋಕ್ ಆಸೆ ಇರೋರ್ಗೆ
ಸಾವಿನ್ ಜೊತೆ ಆಟ ಆಡೋ ನನಗಲ್ಲಾ
ನಿನ್ನ ನನ್ನ ಗೇಮ್ ಅಲ್ಲಿ ನಿನಗೆ
ಅಂತ ಏಮ್ ಇಟ್ಟಿರೋನು ನಾನು
ಫೀಲ್ಡ್ ನಿಂದು ಗೇಮ್ ನಂದು
ಐಯ್ಯಾ....
ಆ..ಹಾ...
ಗ. ಕುಲುಕ ಬೇಡ ಕುಲುಕ ಬೇಡ ಸಿಲ್ಕು
ನೀ ಕುಲ್ಕೊಕ್ ಮುಂಚೆ ಯಾಕಂತೇಳಿ ಕುಲ್ಕು
ಬಳುಕ ಬೇಡ ಬಳುಕ ಬೇಡ ಸಿಲ್ಕು
ನೀ ಎಲ್ಲಿಂದ್ ಬಂದೆ ಹೇಳ್ಬಿಟ್ಟೊಗಿ ಬಳ್ಕು
ಹೇ. ನಾ ಮೆಜೆಸ್ಟಿಕ್ಕಲ್ ಕಂಡೆ
ಸಿಟಿ ಮಾರ್ಕೆಟ್ ಇಳ್ದು ಬಂದೆ
ಈ ಶ್ರೀರಾಂಪುರದ ಹುಡುಗಿ
ಎಲ್ಲಾ ಸಂದಿ ಗೊಂದಿ ಹುಡುಕಿ
ತಲೆ ಸುತ್ತಿ ಸುತ್ತಿ ಸುತ್ತಿ
ನಿನ್ನ ಅಡ್ಡ ಹುಡ್ಕೊಂಡ್ ಬಂದೆ.
ಗ. ಕಥೆ ಕಟ್ತಾವ್ಳೋ ಇಲ್ಲಾ ಡವ್ವು ಕಟ್ತಾವ್ಳೋ
ನಿಜ ಹೇಳ್ತಾವ್ಳೋ ಮಚ್ಚಿ ರೀಲೆ ಬಿಡ್ತಾವ್ಳೋಒಒ
ಗ. ಕಥೆ ಕಟ್ತಾವ್ಳೋ ಅಣ್ಣ ಡವ್ವು ಕಟ್ತಾವ್ಳೋ
ನಿಜ ಹೇಳ್ತಾವ್ಳೋ ಗುರುವೇ ರೀಲೆ ಬಿಡ್ತಾವ್ಳೋಒಒ
ಕುಲುಕ ಬೇಡ ಕುಲುಕ ಬೇಡ ಸಿಲ್ಕು
ನೀ ಕುಲ್ಕೊಕ್ ಮುಂಚೆ ಯಾಕ್ಂತೇಳಿ ಕುಲ್ಕು
ಹೆ. ಮೊನ್ನೆ ಮ್ಯಾಟ್ನಿಗೋದೆ ಟೆಟ್ರಲಿ
ಓನ್ ಬೈಟು ಫ್ರೆಂಟು ಸಿಟಲಿ
ನನ್ ಹತ್ರ ಯಾವನೋ ಜರ್ಗದ ಅಂತ
ತಟ್ಟೆ ಬಿಟ್ಟ ಕೆನ್ನೆಲಿ....
ತುಂಬಿತ್ತು ರೈಲ್ವೇ ಸ್ಟೇಷನು
ಬ್ಯಾಗ್ ತುಂಬಾ ಇತ್ತು ರೇಷನು
ಚೀಲಕ್ಕೊಬ್ಬ ಕೈಯಾ ಇಕ್ದ
ನನ್ನೊನ್ನಾಕು ಇಕ್ಕಿದ.
ಗ.ಮ್ಯಾಟರು ದೊಡ್ಡದು
ಮ್ಯಾಟರು ದೊಡ್ಡದು
ಮೀಟರು ಚಿಕ್ಕದು
ಕ್ವಾರ್ಟರೂ ಇಳಿಸದೆ
ಮೀಟರು ಏರದು
ಫಸ್ಟ್ ಸೈಟಲಿ ಎಲ್ಲಾ ಹಿಂಗೆ ಕಣಮ್ಮ
ಒಸಿ ಒಳಗೆ ಇಳಿದು ಹೋದ ಮ್ಯಾಗೆ ಯಾರು ಬೇಡಮ್ಮ
ಯಾವ್ದೆ ಡೀಲು ಇದ್ರೂ ನಾನು ದಿಲ್ದಾರ್ ಕಣೋ
ಆದ್ರೂ ಹುಡ್ಗೀರ್ ಕಂಡ್ರೆ
ಯಾಕೊ ಕನ್ಪ್ಯೂಸ್ ಕಣೋ.
ಕುಲುಕ ಬೇಡ ಕುಲುಕ ಬೇಡ ಸಿಲ್ಕು
ನೀ ಕುಲ್ಕೋಕ್ ಮುಂಚೆ ಯಾಕಂತೇಳಿ ಕುಲ್ಕು
ಐಯ್ಯಾ....
ಹೇ..ಹೇ
ಹೆ.ನಿನ್ ಲುಕ್ಕು ನೋಡಿ ಬಿದ್ದೆ
ನಿನ್ ಖದರು ನೋಡಿ ಎದ್ದೆ
ನಿನ್ ಸ್ಟೇಪ್ಪು ಕಂಡು ದಿನ
ರಾತ್ರಿ ಮರ್ತೋಯ್ತು ನಿದ್ದೆ....
ಗ. ನಾ ಹೆಂಗೆ ನಂಬ್ಲಿ ಹುಡುಗಿ
ಮೈ ಚಳಿ ಬಿಟ್ಟ ಹುಡುಗಿ
ಇವ್ಳು ನಕ್ಕು ಬಿಟ್ರೆ ಸಾಕು
ಮನಸು ತುಕ್ ಹಿಡಿತು ಕೊರಗಿ.
ಹೆ.ಅಂದವು ನಿನಗಿದೆ...
ಆ ಆಂದವು ನಿನಗಿದೆ
ಆಸೆಯು ನನಗಿದೆ
ನಿನ್ನನು ಸೇರದೆ. ಆಸೆಯು ತಿರದು.
ಗ.ನಿಜ ಇರ್ಬೊದು ಗುರುವೆ ನಿಜ ಇರ್ಬೊದು
ಈ ಹೆಣ್ಹುಡುಗಿ ಹೇಳೊದ್ ಪಾಪ ನಿಜ ಇರ್ಬೊದು
ಬಹಳ ಹುಷಾರು ಮಗನೆ ಬಹಳ ಹುಷಾರು
ಅಂಗಾದ್ರು ಇವ್ಳ ಸೊಕು ಕಂಡು ನಾನೇ ಡಮಾರು..
ಗ.ಕುಲುಕ ಬೇಡ ಕುಲುಕ ಬೇಡ ಸಿಲ್ಕು
ನಿ ಕುಲ್ಕೊಕ್ ಮುಂಚೆ ಯಾಕಂತೇಳಿ ಕುಲ್ಕು
ಬಳುಕ ಬೇಡ ಬಳುಕ ಬೇಡ ಸಿಲ್ಕು
ನೀ ಎಲ್ಲಿಂದ್ ಬಂದೆ ಹೇಳ್ಬಿಟ್ಟೊಗಿ ಬಳ್ಕು
ಹೆ.ನಾ ಮೆಜೆಸ್ಟಿಕ್ಕಲ್ ಕಂಡೆ
ಸಿಟಿ ಮಾರ್ಕೆಟ್ ಇಗೂ ಬಂದೆ
ಈ ಶ್ರೀರಾಂಪುರದ ಹುಡುಗಿ
ಎಲ್ಲಾ ಸಂದಿ ಗೊಂದಿ ಹುಡುಕಿ
ತಲೆ ಸುತ್ತಿ ಸುತ್ತಿ ಸುತ್ತಿ ನಿನ್ನ
ಅಡ್ಡ ಹುಡ್ಕೊಂಡ್ ಬಂದೆ....ಯ್
ಗ.ಕಥೆ ಕಟ್ತಾವ್ಳೋ ಇಲ್ಲಾ ಡವ್ವು ಕಟ್ತಾವ್ಳೋ
ನಿಜ ಹೇಳ್ತಾವ್ಳೋ ಮಚ್ಚಿ ರಿಲೇ ಬಿಡ್ತಾವ್ಳೋ
ಕಥೆ ಕಟ್ತಾವ್ಳೋ ಅಣ್ಣ ಡವು ಕಟ್ತಾವ್ಳೋ
ನಿಜ ಹೇಳ್ತಾವ್ಳೋ ಗುರುವೇ ರಿಲೇ ಬಿಡ್ತಾವ್ಳೋ.
0 ಕಾಮೆಂಟ್‌ಗಳು