ವೇದ - ಗಿಲ್ಲಕ್ಕೋ ಶಿವ ಗಿಲ್ಲಕ್ಕೋ lyrics in Kannada Lyrics - Mangli
| Singer | Mangli |
| Composer | Arjun janya |
| Music | Arjun janya |
| Song Writer | Dr. V Nagendra Prasad |
Lyrics
ಆರಾರಿರೋ ಆರಾರಿರೋ
ಆರಾರಿರೋ ಊ
ತಂದನಾನೆ ಯೇ
ತಂದನಾನ ಆ
ಯಾವನೋ ಇವ್ನು ಗಿಲ್ಲಕ್ಕೋ
ಯೆಲ್ಲಿಂದ ಬಂದ ಗಿಲ್ಲಕ್ಕೋ
ಎಲೆಲು ಬೆಟ್ಟ... ದಾಟಿಕೊಂಡು ಬಂದ
ಗಿಲ್ಲಕ್ಕೋ ಶಿವ ಗಿಲ್ಲಕ್ಕೋ ಓ ಓ
ಯಾವನೋ ಇವ್ನು ಗಿಲ್ಲಕ್ಕೋ
ಯೆಲ್ಲಿಂದ ಬಂದ ಗಿಲ್ಲಕ್ಕೋ
ಎಲೆಲು ಬೆಟ್ಟ ದಾಟಿಕೊಂಡು ಬಂದ
ಗಿಲ್ಲಕ್ಕೋ ಶಿವ ಗಿಲ್ಲಕ್ಕೋ ಓ ಓ
ಯಾವನೋ ಇವ್ನು ಗಿಲ್ಲಕ್ಕೋ
ಯೆಲ್ಲಿಂದ ಬಂದ ಗಿಲ್ಲಕ್ಕೋ
ಎಲೆಲು ಬೆಟ್ಟ ದಾಟಿಕೊಂಡು ಬಂದ
ಗಿಲ್ಲಕ್ಕೋ ಸಿವಾ ಗಿಲ್ಲಕ್ಕೋ ಓ ಓಊ
ಗಿಲಕ್ಕೋ ಶಿವ, ಗಿಲ್ಲಕ್ಕೋ
ಗಿಲ್ಲಕ್ಕೋ ಗಿಲ್ಲಕ್ಕೋ
ಗಿಲಕ್ಕೋ ಶಿವ,ಗಿಲ್ಲಕ್ಕೋ
ಗಿಲ ಗಿಲ ಗಿಲ ಗಿಲಕ್ಕೋ
ಗಿಲಕ್ಕೋ ಶಿವಾ... ಗಿಲ್ಲಕ್ಕೋ
ಗಿಲ್ಲಕ್ಕೋ ಗಿಲ್ಲಕ್ಕೋ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲಾ ಗಿಲಾ... ಗಿಲಾ ಗಿಲಕ್ಕೋ
ಯಲಬುಗಳೇ..
ಪುಡಿ ಪುಡಿ ಗಿಲ್ಲಕ್ಕೋ
ಚಾರುಮಗಳ...
ಸಾರ ಸರ ಗಿಲ್ಲಕ್ಕೋ
ನರ ನಾರಾ... ಕತ್ತರಿಸೋ ಗಿಲ್ಲಕ್ಕೋ
ಯಾವನೋ ಇವ್ನು ಗಿಲ್ಲಕ್ಕೋ
ಯೆಲ್ಲಿಂದ ಬಂದ ಗಿಲ್ಲಕ್ಕೋ
ಎಲೆಲು ಬೆಟ್ಟ ದಾಟಿಕೊಂಡು
ಬಂದ ಗಿಲಕ್ಕೋ ಶಿವ ಗಿಲ್ಲಕ್ಕೋ
ಕಣ್ಣು ಬಿಟ್ರೆ... ಶಿವ ಶಿವ
ಕೆಂಡಗಳೇ ಬಿಲ್ತಾವಪ್ಪ
ನೋಡ್ತಾನವಾ ಕೈಲಾಸವಾ
ಮುಷ್ಟಿ ಬೀಸಿ... ಶಿವ ಶಿವ
ಕೊಡ್ತಾನವ್ವ... ಕವ್ವ ತವ್ವಾ
ಮೂಲೆಗಳು ಹರಾ ಶಿವ
ಕೊಟ್ಟದ್ದೆ ಗೊತ್ತಿಲ್ಲ ಬಾಸುಂಡೆ ಬಿತ್ತಲ್ಲ
ನೆತ್ತರು ಚಿಮ್ಮೊಡೆ ಎಲ್ಲಾ
ಅಬ್ಬಾಬಾ ಗೂಸಾನಾ ಕೊಡ್ತಾನೆ ಇರ್ತಾನೆ
ನಿಲ್ಸಂದ್ರು ನಿಲ್ಸೋದೆ ಇಲ್ಲಾ
ಜ್ವರ ಬಾರೋ ತಂಕಾ
ಬಿಡದೆ ಗಿಲ್ಲಕ್ಕೋ
ಯಾವನೋ ಇವ್ನು ಗಿಲ್ಲಕ್ಕೋ
ಯೆಲ್ಲಿಂದ ಬಂದ ಗಿಲ್ಲಕ್ಕೋ
ಎಲೆಲು ಬೆಟ್ಟ ದಾಟಿಕೊಂಡು ಬಂದ
ಗಿಲಕ್ಕೋ ಶಿವ ಗಿಲ್ಲಕ್ಕೋ
ಯಾವನೋ ಇವ್ನು ಗಿಲ್ಲಕ್ಕೋ
ಯೆಲ್ಲಿಂದ ಬಂದ ಗಿಲ್ಲಕ್ಕೋ
ಎಲೆಲು ಬೆಟ್ಟ ದಾಟಿಕೊಂಡು ಬಂದ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲ್ಲಕ್ಕೋ ಗಿಲ್ಲಕ್ಕೋ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲ ಗಿಲ ಗಿಲ ಗಿಲಕ್ಕೋ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲ್ಲಕ್ಕೋ ಗಿಲ್ಲಕ್ಕೋ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲ ಗಿಲ ಗಿಲ ಗಿಲಕ್ಕೋ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲ್ಲಕ್ಕೋ ಗಿಲ್ಲಕ್ಕೋ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲ್ಲಕ್ಕೋ ಗಿಲ್ಲಕ್ಕೋ
ಗಿಲಕ್ಕೋ ಶಿವ ಗಿಲ್ಲಕ್ಕೋ
ಗಿಲ್ಲಕ್ಕೋ ಗಿಲ್ಲಕ್ಕೋ
ಗಿಲಕ್ಕೋ ಶಿವ
ಗಿಲಕ್ಕೋ ಶಿವ
ಗಿಲಕ್ಕೋ ಗಿಲಕ್ಕೋ
ಗಿಲಕ್ಕೋ ಶಿವ
0 ಕಾಮೆಂಟ್‌ಗಳು