ವರಾಹ ರೂಪಂ ಹಾಡಿನ ವಿವರಗಳು:
ಹಾಡು : ವರಾಹ ರೂಪ
ಗಾಯಕ: ಸಾಯಿ ವಿಘ್ನೇಶ್
ಸಾಹಿತ್ಯ: ಶಶಿರಾಜ್ ಕಾವೂರು
ಚಿತ್ರ: ಕಾಂತಾರ
ಸಂಗೀತ: ಬಿ ಅಜನೀಶ್ ಲೋಕನಾಥ್
ಲೇಬಲ್: ಹೊಂಬಾಳೆ ಚಲನಚಿತ್ರಗಳು
ಕನ್ನಡದಲ್ಲಿ ವರಾಹ ರೂಪಂ ಸಾಹಿತ್ಯ
ವರಾಹ ರೂಪಂ ದೈವ ವರಿಷ್ಟಂ
ವರಾಹ ರೂಪಂ ದೈವ ವರಿಷ್ಟಂ
ವರಸ್ಮಿತ ವದನಂ..
ವಜ್ರ ದಂತಧರ ರಕ್ಷಾ ಕವಚಂ
ಶಿವ ಸಂಭೂತ ಭುವಿ ಸಂಜಾತ
ನಂಬಿದವ ಗಿಂಬು ಕೊಡುವವನೀತ
ಸಾವಿರ ದೈವದ ಮನ ಸಂಪ್ರೀತ
ಬೇಡುತ ನಿಂದೆವು ಆರಾಧಿಸುತ..
0 ಕಾಮೆಂಟ್‌ಗಳು