Yenagali munde saagu nee song lyrics in Kannada – Mussanje maatu




 Yenagali munde saagu nee song lyrics in Kannada – Mussanje maatu


ಏನಾಗಲಿ ಮುಂದೆ ಸಾಗು ನೀ

ಬಯಸಿದೆಲ್ಲ ಸಿಗದು ಬಾಳಲಿ

ಬಯಸಿದೆಲ್ಲ ಸಿಗದು ಬಾಳಲಿ ಹೋ

ನನ್ನಾಣೆ ನನ್ನ ಮಾತು ಸುಳ್ಳಲ್ಲ ಹೋ

ನನ್ನಾಣೆ ನನ್ನ ಮಾತು ಸುಳ್ಳಲ್ಲ


ಏನಾಗಲಿ ಮುಂದೆ ಸಾಗು ನೀ .

ಬಯಸಿದೆಲ್ಲ ಸಿಗದು ಬಾಳಲಿ


ಏನಾಗಲಿ ಮುಂದೆ ಸಾಗು ನೀ .

ಬಯಸಿದೆಲ್ಲ ಸಿಗದು ಬಾಳಲಿ

ಬಯಸಿದೆಲ್ಲ ಸಿಗದು ಬಾಳಲಿ ಹೋ

ನನ್ನಾಣೆ ನನ್ನ ಮಾತು ಸುಳ್ಳಲ್ಲ ಹೋ

ನನ್ನಾಣೆ ನನ್ನ ಮಾತು ಸುಳ್ಳಲ್ಲ


ಅಹಹ ಅಹಹಾ

ಚಲಿಸುವ ಕಾಲವು ಕಲಿಸುವ ಪಾಠವ

ಮರೆಯಬೇಡ ನೀ ತುಂಬಿಕೊ ಮನದಲ್ಲಿ

ಚಲಿಸುವ ಕಾಲವು ಕಲಿಸುವ ಪಾಠವ

ಮರೆಯಬೇಡ ನೀ ತುಂಬಿಕೊ ಮನದಲ್ಲಿ


ಇಂದಿಗೂ ನಾಳೆಗೊ ಒಂದಿನ ಬಾಳಲಿ

ಗೆಲ್ಲುವಂತ ಸ್ಪೂರ್ತಿ ದಾರಿದೀಪ

ನಿನಗೆ ಆ ಅನುಭವ

ಇಂದಿಗೂ ನಾಳೆಗೊ ಒಂದಿನ ಬಾಳಲಿ

ಗೆಲ್ಲುವಂತ ಸ್ಪೂರ್ತಿ ದಾರಿದೀಪ

ನಿನಗೆ ಆ ಅನುಭವ


ಏನಾಗಲಿ ಮುಂದೆ ಸಾಗು ನೀ .

ಬಯಸಿದೆಲ್ಲ ಸಿಗದು ಬಾಳಲಿ

ಬಯಸಿದೆಲ್ಲ ಸಿಗದು ಬಾಳಲಿ ಹೋ

ನನ್ನಾಣೆ ನನ್ನ ಮಾತು ಸುಳ್ಳಲ್ಲ ಹೋ

ನನ್ನಾಣೆ ನನ್ನ ಮಾತು ಸುಳ್ಳಲ್ಲ


ಕರುಣೆಗೆ ಬೆಲೆಯಿದೆ, ಪುಣ್ಯಕ್ಕೆ ಫಲವಿದೆ

ದಯವತೋರುವ ಮಣ್ಣಿನ ಗುಣವಿದೆ.


ಸಾವಿನ ಸುಳಿಯಲಿ, ಸಿಲುಕಿದೆ ಜೀವಕ್ಕೆ

ಜೀವ ನೀಡುವ ಹೃದಯವೇ ದೈವವು

ಹರಸಿದೆ ಕೈಗಳು ನಮ್ಮನು ಬೆಳೆಸುತಾ

ವಿಧಿಯ ಬರಹವಾಗಿ ಮೌನದಲ್ಲೇ ನಮ್ಮನು ಕಾಯುತ

ಪ್ರತಿಫಲ ಬಯಸದೆ ತೋರಿದ ಕರುಣೆಯು

ಮೊದಲು ಮನುಜನೆಂಬ ಸಾರ್ಥಕತೆಯ ನೆಮ್ಮದಿ ತರುವುದು, ನೆಮ್ಮದಿ ತರುವುದು


ಏನಾಗಲಿ ಮುಂದೆ ಸಾಗು ನೀ

ಪ್ರೀತಿಗಾಗಿ ಬದುಕು ಬಾಳಲಿ

ಪ್ರೀತಿಗಾಗಿ... ಬದುಕು ಬಾಳಲಿ...

ಹೋ... ಹೋ...

ನನ್ನಾಣೆ ಪ್ರೀತಿಯಂತು ಸುಳ್ಳಲ್ಲ

ಹೋ... ಹೋ...


ನನ್ನಾಣೆ ಪ್ರೀತಿಯಂತು ಸುಳ್ಳಲ್ಲ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು