nine iruva srimalege ayyappa song lyrics

 


nine iruva srimalege ayyappa song lyrics


ನೀನೆ ಇರುವ ಶ್ರೀ ಮಲೆಗೆ

ನಾವೆಂದು ಬರುವುದು ಹೂಮಲೆಗೆ

                                  ||ನೀನೆ||


ನೀಲಿ ಮಲೆಯಲಿ ತಂದಾನ ತಂದಾನ

ಉದಯಾಸ್ತವಾದರೆ ತಂದಾನ ತಂದಾನ

ನೀಲಿ ಮಲೆಯಲಿ ಉದಯಾಸ್ತವಾದರೆ

ಹೇಗಯ್ಯ ಬರುವುದು ಕರಿಮಲೆಗೆ 

ಅಯ್ಯನಿಗೆ ಶರಣು ,ಅಯ್ಯನಯ್ಯನಿಗೆ ಶರಣು


ಸ್ವಾಮಿ ಅಪ್ಪ ಶರಣು ಅಪ್ಪ 

ಪಂಪಾವಾಸನೆ ಶರಣು ಅಪ್ಪ

ಸ್ವಾಮಿ ಅಪ್ಪ ಶರಣು ಅಪ್ಪ

ಪಂದಳವಾಸನೆ ಶರಣು ಅಪ್ಪ

                                 ||ನೀನೆ||


ನಿನ್ನ ನಾಮ ಜಪದಿ ಮುಳುಗಿರಲು 

ಪಂಪೆಯಲೊಂದು ದಿನ ನಾವು 

ಸ್ವಾಮಿಯೇ ಶರಣು ಅಯ್ಯಪ್ಪ ಶರಣು


ಸಂಕ್ರಾಮ ಸಂಜೆಗೆ ಸೇರಿಕೊಂಡಾಗ

ನಿನ ನಾಮವೊಂದೆ ಪಾವನಗಾನ

ಸ್ವಾಮಿಯೇ ಶರಣು ಅಯ್ಯಪ್ಪ ಶರಣು


ನಿನ್ನ ನಾಮ ಜಪದಿ ಮುಳುಗಿರಲು 

ಪಂಪೆಯಲೊಂದು ದಿನ ನಾವು 

ಸಂಕ್ರಾಮ ಸಂಜೆಗೆ ಸೇರಿಕೊಂಡಾಗ

ನಿನ ನಾಮವೊಂದೆ ಪಾವನಗಾನ


ಹತ್ತುವುದೊಂದೆ ಸ್ಮರಿಸುತ ನಿನ್ನ

ಅದುವೆ ನಮ್ಮ ಕಾರ್ಯವಪ್ಪ

ಸ್ವಾಮಿ ಧಿಂತಕ ತೋಂ ಧೀಂತಕ ತೋಂ

ಅಯ್ಯಪ್ಪ ಧೀಂತಕ ತೋಂ ಧೀಂತಕ ತೋಂ

                       ||ಸ್ವಾಮಿ ಧೀಂತಕ||

                                    ||ನೀನೆ||





ಶಾಪ ಮೋಕ್ಷವ ಪಡೆಯಲು ನಾವು

ಶಬರಿಪೀಠಕೆ  ಬರಬೇಕು

ಸ್ವಾಮಿಯೇ ಶರಣು ಅಯ್ಯಪ್ಪ ಶರಣು

ಸಾವಿರಗಾವುದ ನಡೆದರೆ ಸರಿಯೆ 

ಪೀಠವ ಸುತ್ತಿ ನಿಲ್ಲಬೇಕು

ಸ್ವಾಮಿಯೇ ಶರಣು ಅಯ್ಯಪ್ಪ ಶರಣು


ಶಾಪ ಮೋಕ್ಷವ ಪಡೆಯಲು ನಾವು

ಶಬರಿಪೀಠಕೆ  ಬರಬೇಕು

ಸಾವಿರಗಾವುದ ನಡೆದರೆ ಸರಿಯೆ 

ಪೀಠವ ಸುತ್ತಿ ನಿಲ್ಲಬೇಕು


ಹತ್ತುವುದೊಂದೆ ಸ್ಮರಿಸುತ ನಿನ್ನ

ಅದುವೆ ನಮ್ಮ ಕಾರ್ಯವಪ್ಪ

ಸ್ವಾಮಿ ಧಿಂತಕ ತೋಂ ಧೀಂತಕ ತೋಂ

ಅಯ್ಯಪ್ಪ ಧೀಂತಕ ತೋಂ ಧೀಂತಕ ತೋಂ

                       ||ಸ್ವಾಮಿ ಧೀಂತಕ||

                                    ||ನೀನೆ||


ನೀನೆ ಇರುವ ಶ್ರೀ ಮಲೆಗೆ

ನಾವೆಂದು ಬರುವುದು ಹೂಮಲೆಗೆ

                                  ||ನೀನೆ||


ನೀಲಿ ಮಲೆಯಲಿ ತಂದಾನ ತಂದಾನ

ಉದಯಾಸ್ತವಾದರೆ ತಂದಾನ ತಂದಾನ

ನೀಲಿ ಮಲೆಯಲಿ ಉದಯಾಸ್ತವಾದರೆ

ಹೇಗಯ್ಯ ಬರುವುದು ಕರಿಮಲೆಗೆ 

ಅಯ್ಯನಿಗೆ ಶರಣು ,ಅಯ್ಯನಯ್ಯನಿಗೆ ಶರಣು


ಸ್ವಾಮಿ ಅಪ್ಪ ಶರಣು ಅಪ್ಪ 

ಪಂಪಾವಾಸನೆ ಶರಣು ಅಪ್ಪ

ಸ್ವಾಮಿ ಅಪ್ಪ ಶರಣು ಅಪ್ಪ

ಪಂದಳವಾಸನೆ ಶರಣು ಅಪ್ಪ

                                 ||ನೀನೆ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು