ಶಬರಿಮಲೆ ಅಯ್ಯಪ್ಪ - ದೇವರೆ ನೀನು ನಿಜವಪ್ಪ lyrics in Kannada


 

 ದೇವರೆ ನೀನು ನಿಜವಪ್ಪ..

ಬಾಲಕನಾಗಿಯೇ ಅಯ್ಯಪ್ಪ..




 ದೇವರೆ ನೀನು ನಿಜವಪ್ಪ..


ಬಾಲಕನಾಗಿಯೇ ಅಯ್ಯಪ್ಪ..


ನಿನ್ನೀ ಮಾಯೆಗೆ ಕೊನೆಯಿಲ್ಲ..

ಈ ನಿನ್ನಾ ದಯಗೆ ಎಣೆಯಿಲ್ಲಾ..

ನಿನ್ನೀ ಮಾಯೆಗೆ ಕೊನೆಯಿಲ್ಲ..

ಈ ನಿನ್ನಾ ದಯಗೆ ಎಣೆಯಿಲ್ಲಾ..

ದೇವರೆ ನೀನು ನಿಜವಪ್ಪ..

ಬಾಲಕನಾಗಿಯೇ ಅಯ್ಯಪ್ಪ..ಆ...


ಕಣ್ಣಿಗೆ ದೃಷ್ಟಿಯ ನೀ ತಂದೆ..


ಈ ಬಾಳಿಗೆ ದೀಪ ನೀ ನಾದೆ..



ಕಣ್ಣಿಗೆ ದೃಷ್ಟಿಯ ನೀ ತಂದೆ..


ಈ ಬಾಳಿಗೆ ದೀಪ ನೀ ನಾದೆ..

ಮಾತಿನ ಚೇತನ ನಿನ್ನಿಂದ..ಆ..ಆಆ..

ಮಾತಿನ ಚೇತನ ನಿನ್ನಿಂದ..

ಈ ಉಸಿರಲಿ ನೀನೆ ಆನಂದಾ..

ದೇವರೆ ನೀನು ನಿಜವಪ್ಪ..

ಬಾಲಕನಾಗಿಯೇ ಅಯ್ಯಪ್ಪ..

ನಿನ್ನೀ ಮಾಯೆಗೆ ಕೊನೆಯಿಲ್ಲ..

ಈ ನಿನ್ನಾ ದಯಗೆ ಎಣೆಯಿಲ್ಲಾ..

ದೇವರೆ ನೀನು ನಿಜವಪ್ಪ..

ಬಾಲಕನಾಗಿಯೇ ಅಯ್ಯಪ್ಪ..ಆ..ಆಆ..




ಮೂಗನು ಹಾಡಲು ಪದ ತಂದೆ..


ಈ ಕುರುಡನ ಸ್ವರ್ಗವ ನೋಡೆಂದೆ.



ಮೂಗನು ಹಾಡಲು ಪದ ತಂದೆ..


ಈ ಕುರುಡನ ಸ್ವರ್ಗವ ನೋಡೆಂದೆ..

ಎಲ್ಲವೂ ನಿನ್ನದೆ ಈ ಲೀಲೇ..ಏಏಏ...

ಎಲ್ಲವೂ ನಿನ್ನದೆ ಈ ಲೀಲೇ..

ಆ ದೇವರ ಕಂಡೆ ನಿನ್ನಲ್ಲೆ..

ದೇವರೆ ನೀನು ನಿಜವಪ್ಪ..

ಬಾಲಕನಾಗಿಯೇ ಅಯ್ಯಪ್ಪ..

ನಿನ್ನೀ ಮಾಯೆಗೆ ಕೊನೆಯಿಲ್ಲ..

ಈ ನಿನ್ನಾ ದಯಗೆ ಎಣೆಯಿಲ್ಲಾ..

ದೇವರೆ ನೀನು ನಿಜವಪ್ಪ..

ಬಾಲಕನಾಗಿಯೇ ಅಯ್ಯಪ್ಪ..


ಶರಣಂ ಶರಣಂ ಸ್ವಾಮಿ ಶರಣಂ.


ಶರಣಂ ಶರಣಂ ಅಯ್ಯಪ್ಪ ಶರಣಂ.


ಶರಣಂ ಶರಣಂ ಸ್ವಾಮಿ ಶರಣಂ.

ಶರಣಂ ಶರಣಂ ಅಯ್ಯಪ್ಪ ಶರಣಂ.


ಶರಣಂ ಶರಣಂ ಸ್ವಾಮಿ ಶರಣಂ.

ಶರಣಂ ಶರಣಂ ಅಯ್ಯಪ್ಪ ಶರಣಂ.

ಶರಣಂ ಶರಣಂ ಸ್ವಾಮಿ ಶರಣಂ.

ಶರಣಂ ಶರಣಂ ಅಯ್ಯಪ್ಪ ಶರಣಂ.

ಅಯ್ಯಪ್ಪ ಶರಣಂ ಸ್ವಾಮಿ ಶರಣಂ

ಸ್ವಾಮಿ ಶರಣಂ ಅಯ್ಯಪ್ಪ ಶರಣಂ.

ಅಯ್ಯಪ್ಪ ಶರಣಂ ಸ್ವಾಮಿ ಶರಣಂ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು