mr bachelor song lyrics in kannada


 

mr bachelor song lyrics in kannada

mr bachelor song lyrics 

mr bachelor songs

mr bachelor songs whatsapp status

mr bachelor movie songs

mr bachelor kannada movie

mr bachelor kannada movie release date

mr bachelor kannada movie songs

mr bachelor vijay prakash 

mr bachelor kannada

Kannada latest songs

Kannada new movie songs

Kannada new songs


ಮಿಸ್ಟರು ಬ್ಯಾಚುಲರ್ ಗೆ ಮಿಸ್ಸಸ್ ಸಿಗುತ್ತಿಲ್ಲ

ಮಿಸ್ಟರ್ ಬ್ಯಾಚುಲರ್ ಮಿಸ್ಟರು ಬ್ಯಾಚುಲರ್ ಗೆ lyrics black screen

Mr bachelor Mr bachelorge song lyrics black screen 



Lyrics in kannada 

ಮಿಸ್ಟರು ಬ್ಯಾಚುಲರ್ ಗೆ ಮಿಸ್ಸಸ್ ಸಿಗುತ್ತಿಲ್ಲ

ಮಿಸ್ಟೇಕು ಏನಿರಬಹುದು ದೇವರಾಣೆ ಗೊತ್ತಿಲ್ಲ

ಹಾ.. ಲವ್ ಮಾಡಿ ಇನ್ಯಾರನ್ನೋ ಮದುವೆನಾ ಆಗ್ತಾರೆ

ಇವನಂತೂ ಮದುವೆನ್ನೆ ಲವ್ ಮಾಡಿ ಕುಂತವ್ನೆ..

ಕನಸಲ್ಲೂ ಖಾಲಿ ಹಸೆ ಮನೆನೇ ಬರ್ತದೆ   

ಬಾಸುಂಗದ ಗಂಟು ಯಾಕೋ ಲೂಸಾಗಿ ಬೀಳ್ತದೆ

ಇಡೀದಿರುವ ತಾಳಿ ಕುಡಿದಂಗೆ ವಾಲ್ತದೆ

ಕೈ ಎರಡ ನಡುವೆ ಕೊರಳು ಬೇರೆ ಆಗ್ತದೆ 

ಯೆ.. ಕಾರ್ತಿಕ್ ಮದುವೆ ಯಾವಾಗ

ಲೆ.. ಕಾರ್ತಿಕ್ ಮದುವೆ ಯಾವಾಗ

ಪಿಪಿ ಊರ್ಸೊದ್ ಯಾವಾಗ

ಮೂರು ಗಂಟು ಹಾಕೋದು ಯಾವಾಗ

ಮ್ಯಾಟ್ರಿಮೋನಿಲು ಹುಡುಕವ್ನೆ ಆಪ್ಷನೂ 

ಇದ್ ಅರ್ಥ ಆಗ್ತಿಲ್ಲಪ್ಪ ಮದುವೆಯ ಟೆನ್ಶನು

ಪ್ಲೀಸ್ ಕೊಡ್ರಪ್ಪ ಹೆಣ್ಣನ್ನು ಒಳ್ಳೆವ್ನೆ ನಮ್ಮವನು

ವರ್ಜಿನೆ ಅದರಲ್ಲೂ 2.O ವರ್ಷನ್ನು

ವೆಂಕಟರಮಣನ್ನಂಗೆ. ಅರಿಕೆನ ಒತ್ತವನ್ನ 

ಕಂಕನ ಕೂಡದೆ ಸಂಕಟ ಪಡ್ತವ್ನೆ 

ನಿಶಬ್ದ ಗಾಯವ ಮೂಗಲ್ಲೆ ಹಾಡವನ್ನೆ 

ಸಂಸಾರ ಕನಸಣ್ಣ ಕಣ್ಣು ಬಿಟ್ಟು ಕಾಂತವ್ನೆ

ಮಿಸ್ಟರು ಬ್ಯಾಚುಲರ್ ಗೆ ಮಿಸ್ಸಸ್ ಸಿಗುತ್ತಿಲ್ಲ

ಮಿಸ್ಟೇಕು ಏನಿರಬಹುದು ನಮ್ಮ ಅಪ್ಪರಾಣೆ ಗೊತ್ತಿಲ್ಲ

ಲವ್ ಮಾಡಿ ಇನ್ಯಾರನ್ನೋ. ಮದುವೆನಾ ಆಗ್ತಾರೆ

ಇವನಂತೂ ಮದುವೆನ್ನೆ ಲವ್ ಮಾಡಿ ಕುಂತವ್ನೆ..

ಯೆ.. ಕಾರ್ತಿಕ್ ಮದುವೆ ಯಾವಾಗ

ಲೆ.. ಕಾರ್ತಿಕ್ ಮದುವೆ ಯಾವಾಗ

ನೀ ಹನಿಮೂನ್ ಹೋಗೋದು ಯಾವಾಗ

ನಿನ್ ಅನುಭವ ಹೇಳೋದು ಯಾವಾಗ





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು