taka taka takaisu kannada song lyrics in kannada




ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು

ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು

ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು

ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು

ಹೆಣ್ಣು ಹೊನ್ನು ಮಣ್ಣೆಲ್ಲ ಹೆಣ್ಣು ಹೊನ್ನು ಮಣ್ಣೆಲ್ಲ

ಓಸಿ ಸಿಕ್ರೇ ಜಮಾಯಿಸು ಓಸಿ ಸಿಕ್ರೇ ಜಮಾಯಿಸು


ಹೇ ಗಡಿಬಿಡಿ ಕೃಷ್ಣ ಹೇ ಗಡಿಬಿಡಿ ಕೃಷ್ಣ

ನನ್ನ ಜಡೆ ಬಿಡು ಕೃಷ್ಣ

ಹೇಯ್ ಹೇಯ್ ಹೇಯ್ ಹೇಯ್

ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್


ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು

ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು

ನೋಟು ಸ್ವೀಟು ಸೈಟೆಲ್ಲಾ..ನೋಟು ಸ್ವೀಟು ಸೈಟೆಲ್ಲಾ..

ಓಸಿ ಸಿಕ್ರೇ ಜಮಾಯಿಸು ಓಸಿ ಸಿಕ್ರೇ ಜಮಾಯಿಸು

 

ಹೇ ಗಡಿಬಿಡಿ ಕೃಷ್ಣ ಹೇ ಗಡಿಬಿಡಿ ಕೃಷ್ಣ

ನನ್ ಕೈ ಬಿಡು ಕೃಷ್ಣ..

               

ಟಪೋರಿ... ಟಪೋರಿ ನೀನು ಜೋಡಿಸಿ

ಇಟ್ಟ ಮಾರ್ಬಲ್ ಟಪೋರಿ

ಕಣ್ಣಿನ ಚಂಡಲ್ಲಿ.. ಕಣ್ಣಿನ ಚಂಡಲ್ಲಿ..

ರಂಗೀಲಾ ರಿಂಗಲ್ಲಿ ಬಬ್ಬರಿ ಹೋಡೇದರಿ

ಚಿಂದಿ ನೀನು ಲಗೋರಿ

ಚಕ್ಕೋರಿ ಚಕ್ಕೋರಿ ನಿನ್ನ

ಕದಿಯಬೇಕು ಚಂದ್ರ ಚಕೋರಿ

ಬಳ್ಳಾರಿ ಜೈಲಲ್ಲಿ ಬಳ್ಳಾರಿ ಜೈಲಲ್ಲಿ

ಕೂಡಿಟ್ರೂ ನೋ ವಾರೀ

ಬಪ್ಪರೇ ತ್ರಿಪುರ ಸುಂದರ ಸುಭದ್ರಾ ತಿಜೋರಿ


ಕಣಜ ಕಣಜ ಕಣಜ ಕಣಜ ಹೆಣ್ಣು ಜಗದ ಮೊದಲ ಕಣಜ

ಅಳೆದು ಅಳೆದು ಪಡೆಯೋ ರಾಜ ಮಜ ಮಜ ಮಜ್ ಮಜ

 

||ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು

ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು

ನೋಟು ಸ್ವೀಟು ಸೈಟೆಲ್ಲಾ..ನೋಟು ಸ್ವೀಟು ಸೈಟೆಲ್ಲಾ..

ಓಸಿ ಸಿಕ್ರೇ ಜಮಾಯಿಸು ಓಸಿ ಸಿಕ್ರೇ ಜಮಾಯಿಸು

ಹೇ ಗಡಿಬಿಡಿ ಕೃಷ್ಣ ಹೇ ಗಡಿಬಿಡಿ ಕೃಷ್ಣ

ಸುಮ್ನೆ ದಾರಿ ಬಿಡು ಕೃಷ್ಣ..||

 

ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್

ಅಹಹಾ ಅಹಹಾ ಅಹಹಾ ಅಹಹಾ ಅಹಹಾ ಅಹಹಾ


ಮುರಾರಿ ಏನೆಂದಾ ಕೆಲಸ ನಿಂದು

ಫಲ ನಂದು ಅಂದಾನೋ

ಬ್ಯುಟಿ ನಾ ಹಿಡಿಯೋಣ ಬ್ಯುಟಿ ನಾ

ಹಿಡಿಯೋಣ ದರೋಡೆ ಮಾಡೋಣ

ಮುಂದೆ ಲಾಭ ನಷ್ಟ ಎಲ್ಲ ದೇವರಿಗೆ...

ಕಿಲಾಡಿ ಕಿಲಾಡಿ ಈ ಕೋಳಿ

ಕಳ್ಳ ಸಖತ ಕಿಲಾಡಿ

ಅಂದನಾ ಮೇಲಿಟ್ಟ ಅಂದನಾ ಮೇಲಿಟ್ಟ

ಗುಣಾನಾ ಒಳಗಿಟ್ಟ

ಬಪ್ಪರೇ ಮುಟ್ಟಲು ಸೆನ್ಸಾರ್ ತಂದಿಟ್ಟ

ಖನಿಜ ಖನಿಜ ಖನಿಜ ಖನಿಜ ಜಗವು ಸಕಲ ಸುಖದ ಖನಿಜ

ಅಗೆದು ಅಗೆದು ತೆಗೆಯೋ ರಾಜ ಮಜಾ ಮಜಾ ಮಜಾ ಮಜಾ

        

||ಹೇ.. ಹೇ.. ಟಕ ಟಕ ಟಕಾಯಿಸು ಟಕ ಟಕ ಟಕಾಯಿಸು

ಲಗಾ ಲಗಾ ಲಗಾಯಿಸು ಲಗಾ ಲಗಾ ಲಗಾಯಿಸು

ಹೆಣ್ಣು ಹೊನ್ನು ಮಣ್ಣೆಲ್ಲ ಹೆಣ್ಣು ಹೊನ್ನು ಮಣ್ಣೆಲ್ಲ

ಓಸಿ ಸಿಕ್ರೇ ಜಮಾಯಿಸು ಓಸಿ ಸಿಕ್ರೇ ಜಮಾಯಿಸು

ಹೇ ಗಡಿಬಿಡಿ ಕೃಷ್ಣ ಹೇ ಗಡಿಬಿಡಿ ಕೃಷ್ಣ

ನನ್ನ ಜಡೆ ಬಿಡು ಕೃಷ್ಣ

ಹೇಯ್ ಹೇಯ್ ಹೇಯ್ ಹೇಯ್ ಹೇಯ್

ಹೇಯ್ ಹೇಯ್ ಹೇಯ್ ಹೇಯ್ ಹೇಯ್
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು