Baanadariyalli ninnanu nodida Lyrics - Sonu Nigam
| Singer | Sonu Nigam |
| Composer | Arjun janya |
| Music | Arjun janya |
| Song Writer | Kaviraj |
Lyrics
ನಿನ್ನನ್ನು ನೋಡಿದ ನಂತರ ಜೀವಕ್ಕೆ
ಬಾಕಿಯೇ ಇಲ್ಲದೆ ಯಾವುದೇ ಕೋರಿಕೆ
ನಿನ್ನಯ ಒಲವಲ್ಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು
ನೀರಿನಲ್ಲಿ ನೀನು ಮೆಲ್ಲ ಪಾದ ಊರಿದೆ
ನೋಡು ಕಡಲು ನಾಚಿಕೊಂಡಿದೆ
ಚಂದ್ರ ಬಂದರೂನು ನಿನ್ನ ಅಂದ ನೋಡುತ್ತಾ
ನಿಂತು ಬಿಟ್ಟ ಸೂರ್ಯ ಮುಳುಗದೆ
ನಿನ್ನ ಅಂಗಾಲಿನ ಕೆಂಪು ಸಾಲ ಕೊಡು
ಚೂರು ಮುಸ್ಸಂಜೆಗೆ ಬಣ್ಣ ಹಚ್ಚೋದಿದೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು
ನಿನ್ನನು ನೋಡಿದ ನಂತರ ಜೀವಕ್ಕೆ
ಬಾಕಿಯೇ ಇಲ್ಲದೆ ಯಾವುದೇ ಕೋರಿಕೆ
ನಿನ್ನಯ ಒಲವಲ್ಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು

2 ಕಾಮೆಂಟ್‌ಗಳು
🙏🙏🙏🙏🙏
ಪ್ರತ್ಯುತ್ತರಅಳಿಸಿ🙏🙏🙏
ಅಳಿಸಿ